¡Sorpréndeme!

ಗದಗ-ಕೊಪ್ಪಳದಲ್ಲಿ 'ಅಸ್ತಮಾ'ಕ್ಕೆ ಉಚಿತ ಔಷಧ | Gadaga | Koppala

2022-06-09 27 Dailymotion

ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆದಿದ್ದರೂ, ಜನ ಇನ್ನೂ ನಾಟಿ ವೈದ್ಯ ಪದ್ದತಿ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ವೈದ್ಯರು ಕೈಚೆಲ್ಲಿದ ಅದೆಷ್ಟೋ ಕಾಯಿಲೆ ನಾಟಿ ಔಷಧಿಯಿಂದ ಗುಣವಾಗಿರೋ ಉದಾಹರಣೆ ಸಾಕಷ್ಟಿವೆ. ಇಂಥದ್ದೆ ಒಂದು ನಾಟಿ ಔಷಧ ಪಡೆಯಲು ಪ್ರತಿ ವರ್ಷ ಈ 2 ಜಿಲ್ಲೆಗೆ ಜನ ಸಾಗರ ಹರಿದು ಬರುತ್ತೆ. ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

#publictv #gadag #koppal